ಇ-ಸ್ವತ್ತು 2.0ನಾ, ಇ-ಸಂಕಷ್ಟನಾ? ಗ್ರಾಮೀಣ ಆಸ್ತಿ ಮಾಲೀಕರಿಗೆ ಹೆಚ್ಚುತ್ತಿರುವ ತೊಂದರೆಗಳ ಸಂಪೂರ್ಣ ಚಿತ್ರಣ

July 17, 2026

ಬೆಂಗಳೂರು: ಕರ್ನಾಟಕದಲ್ಲಿ ಡಿಜಿಟಲ್ ಆಡಳಿತವನ್ನು ಬಲಪಡಿಸುವ ಉದ್ದೇಶದಿಂದ ಆರಂಭಿಸಲಾದ “ಇ-ಸ್ವತ್ತು 2.0” ಯೋಜನೆ ಇದೀಗ ಗ್ರಾಮೀಣ ಭಾಗದ ಜನರಿಗೆ ಅನುಕೂಲಕ್ಕಿಂತ ಹೆಚ್ಚಾಗಿ ಸಂಕಷ್ಟವನ್ನು ಉಂಟುಮಾಡುತ್ತಿರುವುದಾಗಿ ವ್ಯಾಪಕ ಆಕ್ಷೇಪಗಳು...
Read more