ಕಿಸಾನ್ ವಿಕಾಸ್ ಪತ್ರ (KVP): ಸುರಕ್ಷಿತ ಹೂಡಿಕೆ, ಖಚಿತ ದ್ವಿಗುಣ ಲಾಭ!
ಇಂದಿನ ದಿನಗಳಲ್ಲಿ “ಉಳಿತಾಯ” ಮತ್ತು “ಹೂಡಿಕೆ” ಎಂಬ ಎರಡು ಪದಗಳು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮುಖ್ಯವಾಗಿವೆ. ಆದರೆ, ನಿಜವಾಗಿ ನೋಡಿದರೆ ಎಲ್ಲರೂ ಹಣ ಗಳಿಸುತ್ತಿದ್ದರೂ, ಉಳಿತಾಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವವರು ಕಡಿಮೆ. ಕೆಲವರು ಉದ್ಯೋಗ ಆರಂಭವಾದ ದಿನದಿಂದಲೇ ಹಣ ಉಳಿಸುವ ಪದ್ಧತಿಯನ್ನು ರೂಢಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಎಷ್ಟೇ ಆದಾಯ ಇದ್ದರೂ ಹೂಡಿಕೆ ಮಾಡಲು ವಿಫಲರಾಗುತ್ತಾರೆ. ಇಂತಹವರಿಗಾಗಿ ಸರ್ಕಾರವು ಹಲವು ಸುರಕ್ಷಿತ ಹೂಡಿಕೆ ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಅಂಚೆ ಇಲಾಖೆಯ ಕಿಸಾನ್ ವಿಕಾಸ್ ಪತ್ರ (KVP) ಅತ್ಯಂತ … Read more