ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ: ರಾಜ್ಯದ ಪಡಿತರ ಚೀಟಿದಾರರಿಗೆ ಸುವರ್ಣಾವಕಾಶ – ಅಗತ್ಯ ದಾಖಲೆಗಳು, ವಿಧಾನಗಳು ಸಂಪೂರ್ಣ ವಿವರ
July 16, 2026
ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ರಾಜ್ಯ ಸರ್ಕಾರ ನೀಡಿದೆ. ಹಲವು ಕುಟುಂಬಗಳಲ್ಲಿ ರೇಷನ್ ಕಾರ್ಡ್ನಲ್ಲಿ ಹೆಸರು ತಪ್ಪಾಗಿರುವುದು, ಸದಸ್ಯರ ವಿವರಗಳು ಅಪೂರ್ಣವಾಗಿರುವುದು ಅಥವಾ ವಿಳಾಸ...